ನಿನ್ನಂತೆಯೇ
ನಿನ್ನ ನಡೆ-ನುಡಿಗಳು
ಕೂಡ ಬಲು ತೂಕ.
ನೋಯದಿರಲಿ..... ನಿನ್ನ ಮನ
ನನ್ನ ಮಾತುಗಳಿಂದ, ಅವೂ
ಕೂಡ ನನ್ನಂತೆಯೇ
ಬಲು ಹಗುರ.
ನಿನ್ನ ಹೃದಯವ
ನನ್ನಲಿಡು, ಆಗಲಾದರೂ
ಆದೇನು ತೂಕದ ವ್ಯಕ್ತಿ!
ನಿನ್ನ ನಡೆ-ನುಡಿಗಳು
ಕೂಡ ಬಲು ತೂಕ.
ನೋಯದಿರಲಿ..... ನಿನ್ನ ಮನ
ನನ್ನ ಮಾತುಗಳಿಂದ, ಅವೂ
ಕೂಡ ನನ್ನಂತೆಯೇ
ಬಲು ಹಗುರ.
ನಿನ್ನ ಹೃದಯವ
ನನ್ನಲಿಡು, ಆಗಲಾದರೂ
ಆದೇನು ತೂಕದ ವ್ಯಕ್ತಿ!
No comments:
Post a Comment