ನನ್ನ ನಿರೀಕ್ಷೆಯಲ್ಲಿ

Friday, April 22, 2011

ಅದೃಷ್ಟ ರೇಖೆ

ಅಂಗೈಯ ಹಿಡಿದು 
ಕೈ ರೇಖೆಗಳ ಸವರುತ್ತಾ
ರೇಖೆಯೊಂದ  ತೋರಿಸಿ,  
ನಾನೇ  ಆ  ಅದೃಷ್ಟ  ರೇಖೆ ಎಂದಳು...!

No comments:

Post a Comment